ಆನುಭಾವ (ಇಂಗ್ಲಿಷ್: ) ಒಂದು ಸರ್ಕಾರೇತರ ಸಂಸ್ಥೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಸಂಸ್ಥೆ ಆರ್ಕುಟ್() ಮತ್ತು ಮತ್ತು ಫೇಸ್ಬುಕ್‌ನ() ಕೆಲವು ಸದಸ್ಯರಿಂದ ೨೦೦೯ರಲ್ಲಿ ಸ್ಥಾಪಿತವಾಯಿತು.